Consente alle estensioni di creare riquadri che si aprono al di fuori del frame del browser. Se tenti di aprire un riquadro senza attivare questa opzione, viene visualizzato un popup. Se lasci l'opzione predefinita, soltanto le estensioni autorizzate possono svolgere questa operazione; se attivi l'opzione, l'operazione è consentita a tutte le estensioni; se disattivi l'opzione, nessuna estensione può creare riquadri.
ಬ್ರೌಸರ್ ಫ್ರೇಮ್ ಹೊರಗೆ ತೆರೆಯುವ ಫಲಕ ವಿಂಡೋಗಳನ್ನು ರಚಿಸಲು ವಿಸ್ತರಣೆಗಳಿಗೆ ಅನುಮತಿಸಿ. ಸಕ್ರಿಯಗೊಳಿಸದೇ ಇದ್ದರೆ, ಫಲಕವನ್ನು ತೆರೆಯುವ ಪ್ರಯತ್ನಗಳನ್ನು ಮಾಡಿದಾಗ ಬದಲಿಗೆ ಪಾಪ್ ಅಪ್ ತೆರೆಯುತ್ತದೆ. ಡಿಫಾಲ್ಟ್ ನಡವಳಿಕೆಯು ಅನುಮತಿ ಪಟ್ಟಿಗೊಳಿಸಿದ ವಿಸ್ತರಣೆಗಳನ್ನು ಮಾತ್ರ ಅನುಮತಿಸಲು ಆಗಿದೆ. ಸಕ್ರಿಯಗೊಳಿಸಿದ ನಡವಳಿಕೆಯು ಎಲ್ಲಾ ವಿಸ್ತರಣೆಗಳನ್ನು ಅನುಮತಿಸಲು ಆಗಿದೆ. ನಿಷ್ಕ್ರಿಯಗೊಳಿಸಿದ ನಡವಳಿಕೆಯು ಯಾವುದೇ ವಿಸ್ತರಣೆಗೆ ಫಲಕಗಳನ್ನು ಅನುಮತಿಸದಿರಲು ಆಗಿದೆ.