2D 画布的图形渲染管道有多种实现方式。这些不同的实现方式具有不同的效果特征。启用此项后,2D 画布环境可根据画布的使用方式在这些实现方式之间快速切换,以便增强效果。例如,从使用 GPU 的实现方式切换为不使用 GPU 的实现方式。
2D ಕ್ಯಾನ್ವಾಸ್‌ಗಾಗಿ ಗ್ರಾಫಿಕ್ಸ್ ರೆಂಡರಿಂಗ್ ಪೈಪ್‌ಲೈನ್‌ನ ಅನೇಕ ಅನುಷ್ಠಾನಗಳಿವೆ. ಈ ವಿಭಿನ್ನ ಅನುಷ್ಠಾನಗಳು ವಿಭಿನ್ನ ಕಾರ್ಯನಿರ್ವಹಣೆ ಗುಣಲಕ್ಷಣಗಳನ್ನು ಹೊಂದಿವೆ. ಈ ಫ್ಲ್ಯಾಗ್ ಆನ್ ಮಾಡುವುದರಿಂದ ಕಾರ್ಯನಿರ್ವಹಣೆಯನ್ನು ಹೆಚ್ಚಿಸುವುದಕ್ಕಾಗಿ ಕ್ಯಾನ್ವಾಸ್ ಅನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ಆಧರಿಸಿ ತ್ವರಿತವಾಗಿ ಈ ಅನುಷ್ಠಾನಗಳ ನಡುವೆ ಬದಲಾಯಿಸಲು ಕ್ಯಾನ್ವಾಸ್ 2D ಸಂದರ್ಭಗಳಿಗೆ ಅವಕಾಶ ನೀಡುತ್ತದೆ. ಉದಾಹರಣೆಗೆ, GPU ಬಳಸುವ ಅನುಷ್ಠಾನಗಳಿಂದ ಅದನ್ನು ಬಳಸದ ಅನುಷ್ಠಾನಗಳಿಗೆ ಹೋಗುವುದು.