Mengaktifkan penayangan promo info masuk kartu kredit dalam menu tarik-turun IsiOtomatis.
ಸ್ವಯಂ ಭರ್ತಿ ಡ್ರಾಪ್‌ಡೌನ್ ಒಳಗೆ ಕ್ರೆಡಿಟ್ ಕಾರ್ಡ್ ಸೈನ್ ಇನ್ ಪ್ರೊಮೋ ತೋರಿಸುವುದನ್ನು ಸಕ್ರಿಯಗೊಳಿಸಿ.
Mengaktifkan opsi untuk mengirim informasi autentikasi ekstra pada paket SYN awal bagi klien yang sebelumnya telah tersambung, mengizinkan pemulaian pengiriman data dengan lebih cepat.
ಈ ಹಿಂದೆ ಸಂಪರ್ಕಗೊಳಿಸಲಾದ ಕ್ಲೈಂಟ್‌ಗಾಗಿ ಇರುವ ಪ್ರಾರಂಭಿಕ SYN ಪ್ಯಾಕೆಟ್‌ನಲ್ಲಿರುವ ಹೆಚ್ಚುವರಿ ದೃಢೀಕರಣ ಮಾಹಿತಿಯನ್ನು ಕಳುಹಿಸಲು ಆಯ್ಕೆಯನ್ನು ಸಕ್ರಿಯಗೊಳಿಸಿ, ಈ ಮೂಲಕ ವೇಗವಾದ ಡೇಟಾ ಕಳುಹಿಸುವಿಕೆ ಪ್ರಾರಂಭಿಸಲು ಅನುಮತಿಸುತ್ತದೆ.
Seret dan lepas yang diawali dengan sentuhan
ಸ್ಪರ್ಶ ಪ್ರಾರಂಭಿಸಿರುವ ಡ್ರ್ಯಾಗ್ ಮತ್ತು ಡ್ರಾಪ್
Menyentuh seret dan lepas dapat diawali dengan menekan dengan lama pada elemen yang dapat diseret.
ಎಳೆಯಬಹುದಾದ ಅಂಶಗಳಲ್ಲಿ ದೀರ್ಘವಾಗಿ ಒತ್ತುವುದರ ಮೂಲಕ ಸ್ಪರ್ಶ ಡ್ರ್ಯಾಗ್ ಹಾಗೂ ಡ್ರಾಪ್ ಅನ್ನು ಪ್ರಾರಂಭಿಸಬಹುದು.
Strategi pemilihan teks berdasarkan sentuhan
ಸ್ಪರ್ಶ ಪಠ್ಯ ಆಯ್ಕೆ ಕಾರ್ಯನೀತಿ
Mengontrol perubahan granularitas pemilihan teks ketika tuas sentuhan pemilihan teks diseret. Perilaku yang tidak default bersifat eksperimental.
ಸ್ಪರ್ಶ ಪಠ್ಯ ಆಯ್ಕೆ ಹ್ಯಾಂಡಲ್‌ಗಳನ್ನು ಡ್ರ್ಯಾಗ್ ಮಾಡಿದಾಗ ಪಠ್ಯ ಆಯ್ಕೆ ರಚನೆ ಬದಲಾವಣೆಯನ್ನು ನಿಯಂತ್ರಿಸುತ್ತದೆ. ಡೀಫಾಲ್ಟ್‌ಯೇತರ ವರ್ತನೆ ಪ್ರಾಯೋಗಿಕವಾಗಿರುತ್ತದೆ.
Karakter
ಅಕ್ಷರ
Arah
ದಿಕ್ಕು
Gunakan server kotak pasir Google Payments
Google Payments ಸ್ಯಾಂಡ್‌ಬಾಕ್ಸ್‌ ಸರ್ವರ್‌ಗಳನ್ನು ಬಳಸಿ
Untuk pengembang: gunakan layanan kotak pasir untuk panggilan API Google Payments.
ಡೆವಲಪರ್‌ಗಳಿಗೆ: Google Payments API ಕರೆಗಳಿಗೆ ಸ್ಯಾಂಡ್‌ಬಾಕ್ಸ್ ಸೇವೆಯನ್ನು ಬಳಸಿ.
Navigasi riwayat dengan gulir
ಓವರ್‌ಸ್ಕ್ರೋಲ್ ಇತಿಹಾಸ ನ್ಯಾವಿಗೇಷನ್
Navigasi riwayat eksperimental saat menanggapi gulir horizontal.
ಅಡ್ಡಲಾಗಿರುವ ಓವರ್‌ಸ್ಕ್ರೋಲ್‌ಗೆ ಪ್ರತಿಕ್ರಿಯೆಯಾಗಿ ಪ್ರಾಯೋಗಿಕ ಇತಿಹಾಸ ನ್ಯಾವಿಗೇಷನ್.
Sederhana
ಸರಳ
Pengguliran dan efek
ಸ್ಕ್ರಾಲ್‌ ಎಂಡ್‌ ಎಫೆಕ್ಟ್‌
Efek dan pengguliran eksperimental dalam menanggapi overscroll vertikal.
ಲಂಬವಾದ ಓವರ್‌ಸ್ಕ್ರಾಲ್‌ಗೆ ಪ್ರತಿಕ್ರಿಯೆಯಾಗಿ ಪ್ರಯೋಗಾತ್ಮಕ ಸ್ಕ್ರಾಲ್‌ ಅಂತ್ಯ ಎಫೆಕ್ಟ್‌.
Panel
ಫಲಕಗಳು
Mengizinkan ekstensi untuk membuat jendela panel yang dibuka di luar bingkai browser. Upaya membuka panel akan membuka munculan jika tidak diaktifkan. Perilaku default hanya mengizinkan ekstensi yang dimasukkan ke daftar putih. Perilaku yang diaktifkan adalah mengizinkan semua ekstensi. Sementara perilaku yang melarang panel untuk ekstensi apa pun dinonaktifkan.
ಬ್ರೌಸರ್ ಫ್ರೇಮ್ ಹೊರಗೆ ತೆರೆಯುವ ಫಲಕ ವಿಂಡೋಗಳನ್ನು ರಚಿಸಲು ವಿಸ್ತರಣೆಗಳಿಗೆ ಅನುಮತಿಸಿ. ಸಕ್ರಿಯಗೊಳಿಸದೇ ಇದ್ದರೆ, ಫಲಕವನ್ನು ತೆರೆಯುವ ಪ್ರಯತ್ನಗಳನ್ನು ಮಾಡಿದಾಗ ಬದಲಿಗೆ ಪಾಪ್ ಅಪ್ ತೆರೆಯುತ್ತದೆ. ಡಿಫಾಲ್ಟ್ ನಡವಳಿಕೆಯು ಅನುಮತಿ ಪಟ್ಟಿಗೊಳಿಸಿದ ವಿಸ್ತರಣೆಗಳನ್ನು ಮಾತ್ರ ಅನುಮತಿಸಲು ಆಗಿದೆ. ಸಕ್ರಿಯಗೊಳಿಸಿದ ನಡವಳಿಕೆಯು ಎಲ್ಲಾ ವಿಸ್ತರಣೆಗಳನ್ನು ಅನುಮತಿಸಲು ಆಗಿದೆ. ನಿಷ್ಕ್ರಿಯಗೊಳಿಸಿದ ನಡವಳಿಕೆಯು ಯಾವುದೇ ವಿಸ್ತರಣೆಗೆ ಫಲಕಗಳನ್ನು ಅನುಮತಿಸದಿರಲು ಆಗಿದೆ.
Prototipe WebGL 2.0
WebGL 2.0 ಪ್ರೋಟೋಟೈಪ್
Mengaktifkan opsi ini memungkinkan aplikasi web mengakses fitur WebGL 2.0 eksperimental. Opsi ini seharusnya hanya digunakan untuk pengembangan aplikasi, tidak digunakan saat menjelajahi sembarang situs web.
ಈ ಆಯ್ಕೆಯನ್ನು ಸಕ್ರಿಯಗೊಳಿಸುವುದರಿಂದ ಪ್ರಾಯೋಗಿಕ WebGL 2.0 ವೈಶಿಷ್ಟ್ಯವನ್ನು ಪ್ರವೇಶಿಸಲು ವೆಬ್ ಅಪ್ಲಿಕೇಶನ್‌ಗಳಿಗೆ ಅನುಮತಿಸುತ್ತದೆ. ಈ ಆಯ್ಕೆಯನ್ನು ಅಪ್ಲಿಕೇಶನ್ ಬೆಳವಣಿಗೆಗೆ ಮಾತ್ರ ಬಳಸಬೇಕು ಮತ್ತು ಆರ್ಬಿಟ್ರರಿ ವೆಬ್ ಸೈಟ್‌‌ಗಳನ್ನು ಬ್ರೌಸ್ ಮಾಡುವಾಗ ಬಳಸಬಾರದು.
Ekstensi Draf WebGL
WebGL ಡ್ರಾಫ್ಟ್ ವಿಸ್ತರಣೆಗಳು
Dengan mengaktifkan opsi ini, Anda memungkinkan aplikasi web mengakses Ekstensi WebGL yang masih dalam status draf.
ಈ ಆಯ್ಕೆಯನ್ನು ಸಕ್ರಿಯಗೊಳಿಸುವುದರಿಂದ ಇನ್ನೂ ಡ್ರಾಫ್ಟ್ ಸ್ಥಿತಿಯಲ್ಲಿರುವ WebGL ವಿಸ್ತರಣೆಗಳನ್ನು ಪ್ರವೇಶಿಸಲು ವೆಬ್ ಅಪ್ಲಿಕೇಶನ್‌ಗಳಿಗೆ ಅನುಮತಿಸುತ್ತದೆ.
Dekode video perangkat keras WebRTC
WebRTC ಹಾರ್ಡ್‌ವೇರ್ ವೀಡಿಯೊ ಡೀಕೋಡಿಂಗ್
Dukungan di WebRTC untuk mendekode aliran video menggunakan perangkat keras platform.
ಪ್ಲಾಟ್‌ಫಾರ್ಮ್ ಹಾರ್ಡ್‌ವೇರ್ ಬಳಸಿಕೊಂಡು ವೀಡಿಯೊ ಸ್ಟ್ರೀಮ್‌ಗಳ ಡಿಕೋಡಿಂಗ್‌ಗೆ WebRTC ನಲ್ಲಿ ಬೆಂಬಲ.
Enkode video perangkat keras WebRTC
WebRTC ಹಾರ್ಡ್‌ವೇರ್ ವೀಡಿಯೊ ಎನ್‌ಕೋಡಿಂಗ್
Dukungan di WebRTC untuk mengenkode aliran video menggunakan perangkat keras platform.
ಪ್ಲಾಟ್‌ಫಾರ್ಮ್ ಹಾರ್ಡ್‌ವೇರ್ ಬಳಸಿಕೊಂಡು ವೀಡಿಯೊ ಸ್ಟ್ರೀಮ್‌ಗಳ ಎನ್‌ಕೋಡಿಂಗ್‌ಗೆ WebRTC ನಲ್ಲಿ ಬೆಂಬಲ.
Header asal WebRTC Stun
WebRTC ಸ್ಟನ್ ಮೂಲದ ಶಿರೋನಾಮೆ
Apabila diaktifkan, pesan Stun yang dibuat oleh WebRTC akan menyertakan header Asal.
ಸಕ್ರಿಯಗೊಳಿಸಿದಾಗ, WebRTC ಮೂಲಕ ರಚಿಸಲಾದ ಸ್ಟನ್ ಸಂದೇಶಗಳು ಮೂಲ ಶೀರ್ಷಿಕೆಯನ್ನು ಹೊಂದಿರುತ್ತವೆ.
Ups, sepertinya Anda tidak memiliki izin untuk mengakses laman ini.
ಓಹ್‌, ಈ ಪುಟವನ್ನು ಪ್ರವೇಶಿಸಲು ನಿಮಗೆ ಅನುಮತಿ ಇಲ್ಲ ಎಂದು ತೋರುತ್ತಿದೆ.
Pembuat enkode/dekode video perangkat lunak WebRTC H.264
WebRTC H.264 ಸಾಫ್ಟ್‌ವೇರ್ ವೀಡಿಯೊ ಎನ್‌‍‌‌‌‌‌‌‌‌ಕೋಡರ್/ಡಿಕೋಡರ್
Jika diaktifkan, pasangan pembuat enkode/dekode video perangkat lunak H.264 akan disertakan. Jika pembuat enkode/dekode perangkat keras juga tersedia, perangkat tersebut dapat digunakan sebagai ganti pembuat enkode/dekode ini.
ಸಕ್ರಿಯಗೊಳಿಸಿದಾಗ, H.264 ಸಾಫ್ಟ್‌‌‌ವೇರ್ ವೀಡಿಯೊ ಎನ್‌‌‌ಕೋಡರ್/ಡಿಕೋಡರ್ ಸೇರಿಸಲಾಗುತ್ತದೆ. ಒಂದು ವೇಳೆ ಹಾರ್ಡ್‌ವೇರ್ ಡಿಕೋಡರ್/ಡಿಕೋಡರ್‌ ಕೂಡಾ ಲಭ್ಯವಿದ್ದರೆ, ಅದನ್ನು ಈ ಎನ್‌‌‌ಕೋಡರ್/ಡಿಕೋಡರ್‌ ಬದಲಿಗೆ ಬಳಸಲಾಗುತ್ತದೆ.
Dengan mengaktifkan opsi ini, Anda memungkinkan aplikasi web mengakses API Virtual Reality eksperimental.
ಈ ಆಯ್ಕೆಯನ್ನು ಸಕ್ರಿಯಗೊಳಿಸುವುದರಿಂದ ಪ್ರಾಯೋಗಿಕ ವರ್ಚುಯಲ್ ರಿಯಾಲಿಟಿ API ಗಳನ್ನು ಪ್ರವೇಶಿಸಲು ವೆಬ್ ಅಪ್ಲಿಕೇಶನ್‌ಗಳಿಗೆ ಅನುಮತಿ ನೀಡಲಾಗುತ್ತದೆ.
Ekstensi Gamepad
ಗೇಮ್‌ಪ್ಯಾಡ್ ವಿಸ್ತರಣೆಗಳು
Mengaktifkan opsi ini memungkinkan aplikasi web untuk mengakses ekstensi eksperimental ke API Gamepad.
ಈ ಆಯ್ಕೆಯನ್ನು ಸಕ್ರಿಯಗೊಳಿಸುವುದರಿಂದ ವೆಬ್ ಅಪ್ಲಿಕೇಶನ್‌ಗಳನ್ನು ಪ್ರಾಯೋಗಿಕ ವಿಸ್ತರಣೆಗಳ ಗೇಮ್‌ಪ್ಯಾಡ್ API ಗಳಿಗೆ ಪ್ರವೇಶಿಸಲು ಅನುಮತಿಸುತ್ತದೆ.
Pengomposisian untuk elemen posisi tetap.
ಹೊಂದಿಸಲಾದ ಸ್ಥಾನ ಅಂಶಗಳಿಗಾಗಿ ಸಂಯೋಜಿಸಲಾಗುತ್ತಿದೆ.
Mengaktifkan opsi ini membuat elemen posisi tetap memiliki layar gabungannya sendiri. Perhatikan bahwa elemen posisi tetap juga harus membuat konteks tumpukan agar hal ini dapat bekerja.
ಈ ಆಯ್ಕೆಯನ್ನು ಸಕ್ರಿಯಗೊಳಿಸುವುದು ಹೊಂದಿಸಿದ ಸ್ಥಾನ ಅಂಶಗಳು ತಮ್ಮದೇ ಆದ ಸಂಯೋಜಿತ ಲೇಯರ್‌‌ಗಳನ್ನು ಹೊಂದಿರುವಂತೆ ಮಾಡುತ್ತದೆ. ಇದು ಕಾರ್ಯನಿರ್ವಹಿಸುವಂತೆ ಮಾಡುವುದಕ್ಕಾಗಿ ಹೊಂದಿಸಿದ ಸ್ಥಾನ ಅಂಶಗಳು ಸ್ಟ್ಯಾಕ್ ಮಾಡುವ ಸಂದರ್ಭಗಳನ್ನು ಕೂಡ ರಚಿಸಬೇಕು ಎಂಬುದನ್ನು ಗಮನಿಸಿ.
Aktifkan hanya untuk tampilan DPI tinggi
ಹೆಚ್ಚು-DPI ಪ್ರದರ್ಶನಗಳಿಗಾಗಿ ಮಾತ್ರ ಸಕ್ರಿಯಗೊಳಿಸಲಾಗಿದೆ
Pengomposisian untuk memperbaiki latar belakang akar.
ಸ್ಥಿರ ಮೂಲ ಹಿನ್ನೆಲೆಗಳಿಗಾಗಿ ಸಂಯೋಜನೆ.
Jika opsi ini diaktifkan, dan badan disesuaikan dengan background-attachment:fixed, latar belakang akan memiliki lapisan penggabungan sendiri.
ಈ ಆಯ್ಕೆಯನ್ನು ಸಕ್ರಿಯಗೊಳಿಸಿದ್ದಲ್ಲಿ ಮತ್ತು ರಚನೆಯು ಹಿನ್ನೆಲೆ-ಜೋಡಣೆ:ಸ್ಥಿರತೆಯೊಂದಿಗೆ ವಿನ್ಯಾಸಗೊಂಡಿದ್ದಲ್ಲಿ, ಹಿನ್ನೆಲೆಗೆ ಅದರ ಸ್ವಂತ ಸಂಯೋಜಿತ ಲೇಯರ್ ಇರಲಿದೆ.
Protokol QUIC eksperimental
ಪ್ರಾಯೋಗಿಕ QUIC ಪ್ರೊಟೋಕಾಲ್
Mengaktifkan dukungan protokol QUIC eksperimental.
ಪ್ರಾಯೋಗಿಕ QUIC ಪ್ರೋಟೋಕಾಲ್ ಬೆಂಬಲವನ್ನು ಸಕ್ರಿಯಗೊಳಿಸಿ.
Versi TLS maksimum diaktifkan.
ಗರಿಷ್ಟ TLS ಆವೃತ್ತಿಯನ್ನು ಸಕ್ರಿಯಗೊಳಿಸಲಾಗಿದೆ.
Mengatur versi TLS maksimum yang diaktifkan.
ಗರಿಷ್ಟ ಸಕ್ರಿಯಗೊಳಿಸಿದ TLS ಆವೃತ್ತಿ ಹೊಂದಿಸಿ.
Pengikatan Token.
ಟೋಕನ್ ಬೈಂಡಿಂಗ್.
Aktifkan dukungan Pengikatan Token
ಟೋಕನ್ ಪ್ರತಿಬಂಧಿಸುವ ಬೆಂಬಲವನ್ನು ಸಕ್ರಿಯಗೊಳಿಸಿ.
Layanan alternatif
ಪರ್ಯಾಯ ಸೇವೆಗಳು
Mengaktifkan dukungan untuk Layanan Alternatif, fitur HTTP eksperimental.
ಪ್ರಾಯೋಗಿಕ HTTP ವೈಶಿಷ್ಟ್ಯವಾದ ಪರ್ಯಾಯ ಸೇವೆಗಳಿಗೆ ಬೆಂಬಲವನ್ನು ಸಕ್ರಿಯಗೊಳಿಸಿ.

Vivaldi Translation Team invites you to become a translator to help them translate their Chromium strings project.

Sign up for free or login to start contributing.